ಕಂಬುಜ : ಈಗಿನ ಕಾಂಬೋಡಿಯದ ಪ್ರದೇಶದಲ್ಲಿ ಪ್ರಾಚೀನ ಭಾರತೀಯರು ಸ್ಥಾಪಿಸಿದ್ದ ಹಿಂದೂ ರಾಜ್ಯ. ಕಂಬುಜದ ಇತಿಹಾಸ, ಪುರ್ವೇತಿಹಾಸ, ವಾಸ್ತುಶಿಲ್ಪ ಮತ್ತು ಶಾಸನಗಳನ್ನು ಕುರಿತ ಲೇಖನಗಳನ್ನು ಮುಂದೆ ಕೊಡಲಾಗಿದೆ. ಕಾಂಬೋಡಿಯದ ಭೂವಿವರಣೆ, ಅದರ ಈಚಿನ ಇತಿಹಾಸ ಮುಂತಾದವಕ್ಕೆ ಕಾಂಬೋಡಿಯವನ್ನು ಕುರಿತ ಲೇಖನಗಳನ್ನು ನೋಡಿ.	*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ